¡Sorpréndeme!

ಮೋದಿ ವಿಡಿಯೋ ನೋಡಿ ಮನಸಾರೆ ನಕ್ಕ ರಾಹುಲ್ ಗಾಂಧಿ! | Oneindia Kannada

2018-06-14 1,322 Dailymotion

ಮೋದಿಯವರು ನಿನ್ನೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಮ್ ಫಿಟ್ ತೋ ಇಂಡಿಯಾ ಫುಟ್ ಹ್ಯಾಶ್ ಟ್ಯಾಗ್ ನಲ್ಲಿ ಪೋಸ್ಟ್ ಮಾಡಿದ್ದ ಫಿಟ್ನೆಸ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ರಾಹುಲ್ ಗಾಂಧಿ, ಮೋದಿ ವಿಡಿಯೋ ವಿಲಕ್ಷಣ ಮತ್ತು ಹಾಸ್ಯಾಸ್ಪದ ಎಂದು ನಕ್ಕಿದ್ದಾರೆ!

Congress president Rahul Gandhi described Prime Minister Narendra Modi's fitness video put out on Wednesday morning as "bizarre" and "ridiculous".